force field
ನಾಮವಾಚಕ
  1. ಬಲಕ್ಷೇತ್ರ; ವಿದ್ಯುತ್‍, ಗುರುತ್ವಾಕರ್ಷಣ, ಕಾಂತ, ಮೊದಲಾದ ಪ್ರಭಾವವಿರುವ ಪ್ರದೇಶ.
  2. (ವೈಜ್ಞಾನಿಕ ಕಾದಂಬರಿಗಳಲ್ಲಿ) ಅಗೋಚರವಾದ – ಅಡ್ಡಿ, ಪ್ರತಿಬಂಧಕ ಶಕ್ತಿ.